ಸರ್ಕಾರಿ ಬಸ್ ಡ್ರೈವರ್ ನೇಮಕಾತಿ ಪ್ರಕಟಣೆ 2025
📅 ದಿನಾಂಕ: 13 ಜುಲೈ 2025
🚍 ಕರ್ನಾಟಕ ಸಾರಿಗೆ ಇಲಾಖೆಯಿಂದ ಹೊಸದಾಗಿ ಬಸ್ ಡ್ರೈವರ್‌ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಮುಖ್ಯ ಮಾಹಿತಿ:
ಹುದ್ದೆಗಳ ಸಂಖ್ಯೆ: 850+
ವಿದ್ಯಾರ್ಹತೆ: SSLC ಅಥವಾ ತತ್ಸಮಾನ
ಲೈಸೆನ್ಸ್: ವ್ಯಾಲಿಡ್ ಡ್ರೈವಿಂಗ್ ಲೈಸೆನ್ಸ್ (ಹೆವಿ ವ್ಯಾಲಿಕಲ್)
ವೇತನ: ₹18,000 – ₹27,500
📝 ಆನ್‌ಲೈನ್ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 31 ಜುಲೈ 2025
🔗 ಅಧಿಕೃತ ವೆಬ್‌ಸೈಟ್: ksrtcjobs.karnataka.gov.in
Comments
Post a Comment