ಫೈರ್ 2025 ಸಮ್ಮರ್ ಟೂರ್ನಮೆಂಟ್ ಗೆ ನೋಂದಣಿ ಪ್ರಾರಂಭ

📅 ದಿನಾಂಕ: 13 ಜುಲೈ 2025 🎮 Garena Free Fire India ತಂಡದಿಂದ ಹೊಸದಾಗಿ ಸಮ್ಮರ್ ಟೂರ್ನಮೆಂಟ್ ಘೋಷಣೆ! ವಿವರಗಳು: ಪಂದ್ಯ ಪ್ರಾರಂಭ: 20 ಜುಲೈ 2025 ನೋಂದಣಿ ಶುರು: 13 ಜುಲೈ ನೋಂದಣಿ ಶುಲ್ಕ: ₹0 (ಫ್ರೀ) ಪ್ರಶಸ್ತಿ ಹಣ: ₹50,000 + ಇನ್‌ಗೇಮ್ ರಿವಾರ್ಡ್ಸ್ 👥 ತಂಡದ ಗಾತ್ರ: 4 ಆಟಗಾರರು 📝 ನೋಂದಣಿಗೆ ಲಿಂಕ್: ff-tournament.com

Comments