ಕರ್ನಾಟಕ ಸರ್ಕಾರದಿಂದ 2500+ ಗೃಹರಕ್ಷಕ ಹುದ್ದೆಗಳ ನೇಮಕಾತಿ
📅 ದಿನಾಂಕ: 13 ಜುಲೈ 2025
ಕರ್ನಾಟಕ ರಾಜ್ಯ ಸರ್ಕಾರವು 2500 ಗೃಹರಕ್ಷಕ (Home Guard) ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ.
ಮಾಹಿತಿ ಹೀಗಿದೆ:
ಹುದ್ದೆಗಳ ಸಂಖ್ಯೆ: 2500+
ಅರ್ಹತೆ: SSLC ಪಾಸ್
ವಯಸ್ಸು: 19 ರಿಂದ 35 ವರ್ಷ
ಅರ್ಜಿ ಪ್ರಕ್ರಿಯೆ: ಆನ್‌ಲೈನ್
ಅರ್ಜಿ ಶುಲ್ಕ: ₹250 (ಸಾಮಾನ್ಯ) | ₹100 (ಪಿಇಎಸ್ಸಿ)
ಅಂತಿಮ ದಿನಾಂಕ: 31 ಜುಲೈ 2025
ಅಧಿಕೃತ ವೆಬ್‌ಸೈಟ್: https://homeguards.ksp.gov.in
Comments
Post a Comment