ಧಾರವಾಡದಲ್ಲಿ ಚಾಲಕರಿಗೆ ಸಾರಿಗೆ ಇಲಾಖೆ ಕಾರ್ಯಾಗಾರ

ಚಾಲಕರಿಗೆ ನೂತನ ನಿಯಮಗಳ ಅರಿವುಗಾಗಿ ಧಾರವಾಡದಲ್ಲಿ ಕಾರ್ಯಾಗಾರ ನಡೆಯುತ್ತಿದೆ. ಸಾರ್ವಜನಿಕರಿಗೂ ಪ್ರವೇಶ ನೀಡಲಾಗಿದೆ.

Comments