ಚಿತ್ರದುರ್ಗದಲ್ಲಿ ಹವಾಮಾನ ಬದಲಾವಣೆ – ಮಳೆ ಸಾಧ್ಯತೆ

ಇಂದು ಮಧ್ಯಾಹ್ನದ ನಂತರ ಚಿತ್ರದುರ್ಗ ಹಾಗೂ ಸುತ್ತಮುತ್ತ ಮಳೆಯ ಸಾಧ್ಯತೆ ಇದೆ. ರೈತರು ಮತ್ತು ಪ್ರಯಾಣಿಕರು ಎಚ್ಚರಿಕೆಯಿಂದ ಇರಬೇಕು.

Comments