ರಾಮನಗರ–ಮೈಸೂರು ರಸ್ತೆಯಲ್ಲಿ ದುರಸ್ತಿಯ ಕಾಮಗಾರಿ

ಈ ವಾರ ರಾಮನಗರದಿಂದ ಮೈಸೂರು ಮಾರ್ಗದ ರಸ್ತೆ ದುರಸ್ತಿ ಕಾರ್ಯ ಪ್ರಾರಂಭವಾಗಿದೆ. ವಾಹನ ಚಾಲಕರು ಪರ್ಯಾಯ ಮಾರ್ಗ ಬಳಸಿ.

Comments