ಬೆಂಗಳೂರು–ಚನ್ನಪಟ್ಟಣ ದಾರಿಯಲ್ಲಿ ಭಾರೀ ಟ್ರಾಫಿಕ್ Get link Facebook X Pinterest Email Other Apps 7/14/2025 06:46:00 PM ಇಂದು ಬೆಳಿಗ್ಗೆ ಬೆಂಗಳೂರು–ಚನ್ನಪಟ್ಟಣ ನಡುವಿನ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತೀವ್ರವಾಗಿದೆ. ರಜೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಪ್ರಯಾಣ ಮಾಡುತ್ತಿರುವುದರಿಂದ ಜಾಮ್ ಸಂಭವಿಸುತ್ತಿದೆ. 📌 ಬೆಳಗ್ಗೆ 9 ರಿಂದ 11 ರವರೆಗೆ ಪರ್ಯಾಯ ಮಾರ್ಗ ಬಳಸಿ. Get link Facebook X Pinterest Email Other Apps Comments
Comments
Post a Comment