ತುಮಕೂರು ಮಹಾನಗರ ಪಾಲಿಕೆ ಹೈಕೋರ್ಟ್‌ಗೆ
ತುಮಕೂರು ಮಹಾನಗರ ಪಾಲಿಕೆ ಹೈಕೋರ್ಟ್‌ಗೆ ಸಲ್ಲಿಸಿದ ವರಿದಿಯಲ್ಲಿ ನಗರದಲ್ಲಿ ಯಾವುದೇ ರಸ್ತೆ ಗುಂಡಿಗಳಿಲ್ಲವೆಂದು ತಿಳಿಸಿದೆ. "ಸ್ಮಾರ್ಟ್ ಸಿಟಿ" ಯೋಜನೆಯಡಿಯಲ್ಲಿ ರಸ್ತೆ ಅಭಿವೃದ್ಧಿಯಾಗಿದೆ ಎಂಬ ಭರವಸೆ ಪಾಲಿಕೆ ನೀಡಿದೆ. ಆದರೂ ನಗರದಲ್ಲಿ ಹಲವೆಡೆ ಗುಂಡಿಗಳು ಇನ್ನೂ ಕಂಡುಬರುತ್ತಿವೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಸಾರ್ವಜನಿಕರು ಗುಂಡಿಗಳನ್ನು ಪತ್ತೆಹಚ್ಚಿದರೆ ತಕ್ಷಣ ಪರಿಹಾರ ನೀಡಲಾಗುತ್ತದೆ ಎಂದು ಪಾಲಿಕೆ ತಿಳಿಸಿದೆ.

Comments
Post a Comment